WELCOME TO

GBC CLASSES

ಕಲಿಯಲು ಉತ್ತಮ ಮಾರ್ಗ ಇಲ್ಲಿಂದ ಪ್ರಾರಂಭವಾಗುತ್ತದೆ.

A BETTER WAY TO LEARN BEGINS HERE

Experience high-quality courses created by subject experts, supported by powerful tools like quizzes, notes, analytics, and doubt-solving. Designed for serious learners who want results, not just lessons.

OUR SERVICES

WhatsApp Newsletter

Daily Delivery to your Inbox

Masterclass

2+ Hours of Personal Finance Strategies

Course

32+ Hours of Investing Tutorials, Tools & Community

Book

Step-by-step Guide to become a Viral Sensation!

Start Your Journey

Start your journey towards financial freedom and unlock your true potential!

WHATSAPP NEWSLETTER

ವಿದ್ಯಾರ್ಥಿಗಳ ಗಮನಕ್ಕೆ

ತರಗತಿಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ನಿಮ್ಮ ಎಲ್ಲ ಸಂದೇಹಗಳನ್ನು ನಿವಾರಿಸುವ ಉದ್ದೇಶದಿಂದ, ವಿಶೇಷವಾಗಿ ರಚಿಸಲಾದ Telegram channel ಮತ್ತು ಪ್ರತ್ಯೇಕ Whatsapp Group ಮೂಲಕ ನಿರಂತರ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಲಾಗುತ್ತದೆ.ವಿಷಯ ತಜ್ಞರಿಂದ ಸ್ಪಷ್ಟೀಕರಣಗಳು, ಮಾಹಿತಿ ಹಂಚಿಕೆ ಹಾಗೂ ನಿಮ್ಮ ಪ್ರಶ್ನೆಗಳಿಗೆ ಸಮಯೋಚಿತ ಉತ್ತರಗಳನ್ನು ಇಲ್ಲಿ ಒದಗಿಸಲಾಗುತ್ತದೆ, ಇದರಿಂದ ನಿಮ್ಮ ಕಲಿಕೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.

  • ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡುವಂತೆ ಸಂದೇಹ ಪರಿಹಾರ ವ್ಯವಸ್ಥೆ ರೂಪಿಸಲಾಗಿದೆ.
  • ಪಠ್ಯಕ್ರಮಕ್ಕೆ ಸಂಬಂಧಿಸಿದ ಮಹತ್ವದ ಅಪ್ಡೇಟ್‌ಗಳು ಮತ್ತು ಅಧಿಸೂಚನೆಗಳನ್ನು ನಿಯಮಿತವಾಗಿ ಹಂಚಲಾಗುತ್ತದೆ.
  • ಪರೀಕ್ಷಾ ದೃಷ್ಟಿಯಿಂದ ಅಗತ್ಯವಾದ ಮಾರ್ಗದರ್ಶನ ಮತ್ತು ತಯಾರಿ ಸಲಹೆಗಳು ಒದಗಿಸಲಾಗುತ್ತದೆ.

THE COURSE

ಸಂಪೂರ್ಣ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ನಿಮ್ಮ ವಿಶ್ವಾಸಾರ್ಹ Online ಅಧ್ಯಯನ ವೇದಿಕೆ

ಮೂಲಭೂತ ಅಂಶಗಳಿಂದ ಗುಣಮಟ್ಟದ ವಿಷಯಗಳು ಮತ್ತು ಸ್ಪಷ್ಟ ಅಧ್ಯಯನದ ಮೂಲಕ ಕಲಿಕೆ ನೀಡುವ ಉತ್ತಮ Online Courses ಅನುಭವಿ ಬೋಧಕರು ಮತ್ತು ನಿರಂತರ ಮಾರ್ಗದರ್ಶನ ಮೂಲಕ ನಿಮ್ಮ ಗುರಿ ಸಾಧನೆಗೆ ಇದೊಂದು ಉತ್ತಮ ವೇದಿಕೆ.

  • Live ಮತ್ತು Record Classes ಮೂಲಕ ಸ್ಪಷ್ಟ ವಿವರಣೆ
  • ಸಮಗ್ರ PDF Notes ಮತ್ತು ಪರೀಕ್ಷಾ ಕೇಂದ್ರಿತ ಅಧ್ಯಯನ ಸಾಮಗ್ರಿ
  • ವಿದ್ಯಾರ್ಥಿಗಳ Doubts clearing ನಿರಂತರ ಮಾರ್ಗದರ್ಶನ

LIVE CLASSES

ಲೈವ್ ತರಗತಿಗಳು ಮತ್ತು ಸಂಪೂರ್ಣ ಕೋರ್ಸ್ ಅಧ್ಯಯನ

ನಮ್ಮ ಉನ್ನತ ಗುಣಮಟ್ಟದ Live ತರಗತಿಗಳ ಮೂಲಕ ನೇರ ಅಧ್ಯಯನವನ್ನು ಪಡೆದುಕೊಳ್ಳಿ ಮತ್ತು ಪ್ರತಿಯೊಂದು ವಿಷಯದಲ್ಲಿ ಸಂಪೂರ್ಣ ಸ್ಪಷ್ಟತೆಯನ್ನು ಪಡೆಯಿರಿ, ಉತ್ತಮ ಗುಣಮಟ್ಟದ ಉಪನ್ಯಾಸಕರು ಕಠಿಣ ವಿಷಯಗಳನ್ನು ಸರಳವಾಗಿ ವಿವರಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಪರಿಣಾಮಕಾರಿ ಕಲಿಕೆಯನ್ನು ಸರಳವಾಗಿ ಮನಮುಟ್ಟುವಂತೆ ನೀಡುತ್ತೇವೆ, ನಮ್ಮ ಶಿಕ್ಷಣವೇದಿಕೆ ನಿಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

  • ಪರಿವಿಡಿ ಮುಖಾಂತರ ಸಂಪೂರ್ಣ ಬೋಧನೆ
  • ನಿಮ್ಮ ಸಂದೇಹಗಳಿಗೆ ತಕ್ಷಣ ಉತ್ತರ
  • ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ

Our Team

Lorem ipsum dolor sit amet, consectetur adipisicing elit, sed do eiusmod tempor incididunt ut labore et dolore magna aliqua. Ut enim ad minim veniam

MANJUNATH CHAPAL

GEOGRAPHY

VEERESH AMBIGA

ECONOMY

SHREEMANTH HARNAL

SCIENCE

SHASHIKANT KAMARI

MENTAL ABILITY